Shiva Shiva (Kannada) Song Lyrics is a powerful devotional song from the new movie Kannada KD-The Devil sung by singer Prem’s, Kailash Kher. The music for this captivating track Shiva Shiva has been given by Arjun Janya, with heartfelt lyrics penned by Manjunath BS. Prem’s has skillfully directed the music video for Shiva Shiva.

Song Credits
Shiva Shiva (Kannada) Song Lyrics – KD-The Devil | Prem’s, Kailash Kher
Gurave Ninnata Balloor Gurave Ninnata Balloor
Gurave Ninnata Balloor Yaar Yaaro
Shivane Ninnata Balloor Yaar Yaaro Shiva
Shiva Shiva Shiva Shiva Shiva Shiva
Gurave Ninnata Balloor Yaar Yaaro
Shivane Ninnata Balloor Yaar Yaaro Shiva
Hatturina Odeya Neenu Gottayno Yaaru Ningge
Sainyaane Illa Ivange Hontavne Raja Ninge
Belagaagodrallé Beléda Belagaagodrallé Beledu Famousu Aagodnalla
Naanu Naan Andorgella Thode Tatti Nintavanu Noodla
Beleda Beleda Beleda Noodo
Gurave Ninnata Balloor Yaar Yaaro
Shivane Ninnata Balloor Yaar Yaaro Shiva
Daulathall Meradorella History Li Uligeyilla
Kaaleleyok Bandorella Kaala Kelage Uldodralla
Neen Anton Alvé Alla Neen Anton Alvé Alla Ninnange Yaaru Illa
Baketaa Hidiyoranella Sideittu Hoytayirla
Beleda Beleda Beleda Noodo
Gurave Ninnata Balloor Gurave Ninnata Balloor
Gurave Ninnata Balloor Yaar Yaaro
Shivane Ninnata Balloor Yaar Yaaro Shiva
ಗುರುವೇ ನಿನ್ನಾಟ ಬಲ್ಲೂರ್ ಗುರುವೇ ನಿನ್ನಾಟ ಬಲ್ಲೂರ್
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ ಶಿವಾ
ಶಿವ ಶಿವ ಶಿವ ಶಿವ ಶಿವ ಶಿವ
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ ಶಿವಾ
ಹತ್ತೂರಿನ ಒಡೆಯ ನೀನು ಗೊತ್ತೇನೋ ಯಾರು ನಿಂಗೆ
ಸೈನ್ಯಾನೆ ಇಲ್ಲ ಇವನ್ಗೆ ಹೊಂಟವ್ನೆ ರಾಜ ನಂಗೆ
ಬೆಳಗಾಗೋದ್ರಲ್ಲೇ ಬೆಳೆದಾ ಬೆಳಗಾಗೋದ್ರಲ್ಲೇ ಬೆಳೆದು ಫೇಮಸ್ಸು ಆಗೋದ್ನಲ್ಲ
ನಾನು ನಾನ್ ಅಂದೋರ್ಗೆಲ್ಲಾ ತೊಡೆತಟ್ಟಿ ನಿಂತವ್ನ್ ನೋಡ್ಲಾ
ಬೆಳೆದ ಬೆಳೆದ ಬೆಳೆದ ನೋಡೋ
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ ಶಿವಾ
ದೌಲತ್ತಲ್ ಮೆರದೋರೆಲ್ಲ ಹಿಸ್ಟರಿ ಲಿ ಉಳಿದೆಯಿಲ್ಲ
ಕಾಲೇಳೆಯೋಕ್ ಬಂದೋರೆಲ್ಲ ಕಾಲ ಕೆಳ್ಗೆ ಉಲ್ದೊದ್ರಲ್ಲ
ನೀನ್ ಅಂತೋನ್ ಅಲ್ವೇ ಅಲ್ಲ ನೀನ್ ಅಂತೋನ್ ಅಲ್ವೇ ಅಲ್ಲ ನಿನ್ನಂಗೆ ಯಾರು ಇಲ್ಲ
ಬಕೇಟಾ ಹಿಡಿಯೋರ್ನೆಲ್ಲ ಸೈಡಿಟ್ಟು ಹೋಯ್ತಯೀರ್ಲಾ
ಬೆಳೆದ ಬೆಳೆದ ಬೆಳೆದ ನೋಡೋ
ಗುರುವೇ ನಿನ್ನಾಟ ಬಲ್ಲೂರ್ ಗುರುವೇ ನಿನ್ನಾಟ ಬಲ್ಲೂರ್
ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ
ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ ಶಿವಾ